ಯೋಗ, ನೈಸರ್ಗಿಕ ಚಿಕಿತ್ಸೆಗೆ ಜಾಗತಿಕ ಮನ್ನಣೆ: ರಾಜ್ಯಪಾಲರ ಪ್ರಶಂಸೆ

‘ವಿಕಸಿತ ಭಾರತ-2047’ ಕನಸಿನಲ್ಲಿ ಆರೋಗ್ಯ ಕ್ಷೇತ್ರದ ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ವಿಜ್ಞಾನಕ್ಕೆ ಯುವ ವೈದ್ಯರು ಸೇತುವೆಯಾಗಲಿ – ವೈದ್ಯರು ಸಂಶೋಧಕರಾಗಿಯೂ ಬೆಳೆಯಬೇಕು : ರಾಜ್ಯಪಾಲ ದಾವಣಗೆರೆ : ಭಾರತ ಸರ್ಕಾರ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ಸ್ಥಾಪಿಸಲಾಗುತ್ತಿರುವ ‘WHO ಗ್ಲೋಬಲ್ ಸೆಂಟರ್’ ಜಾಗತಿಕ ಜ್ಞಾನ ಕೇಂದ್ರವಾಗಿ ಕಾರ್ಯನಿರ್ವಹಿಸಲಿದ್ದು, ಭಾರತೀಯ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳಿಗೆ ವಿಶ್ವ ಮಟ್ಟದಲ್ಲಿ ಮತ್ತಷ್ಟು ಮಾನ್ಯತೆ ತಂದುಕೊಡಲಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ. ದಾವಣಗೆರೆ … Continue reading ಯೋಗ, ನೈಸರ್ಗಿಕ ಚಿಕಿತ್ಸೆಗೆ ಜಾಗತಿಕ ಮನ್ನಣೆ: ರಾಜ್ಯಪಾಲರ ಪ್ರಶಂಸೆ