ಬರದ ಬೇಗೆಗೆ ಬಂದ್ ಬಿಸಿ; ರೈತರ ಹೋರಾಟಕ್ಕೆ ನರಗುಂದ ಸ್ತಬ್ಧ!

ನರಗುಂದ: ತೀವ್ರ ಮಳೆ ಕೊರತೆಯಿಂದ ಭೀಕರ ಬರಗಾಲ ಪರಿಸ್ಥಿತಿಗೆ ರೈತ ಸಮೂಹ ಕಂಗಾಲಾದ ಹಿನ್ನೆಲೆಯಲ್ಲಿ ಬರ ಘೋಷಣೆಗಾಗಿ ರೈತ ಸಂಘಟನೆಗಳ ಆಶ್ರಯದಲ್ಲಿ ಶನಿವಾರ ನರಗುಂದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ವಿವಿಧ ಸಂಘಟನೆಗಳ ಸಹಯೋಗದಲ್ಲಿ ಮಹದಾಯಿ ಮಹಾವೇದಿಕೆ ಆಶ್ರಯದಲ್ಲಿ ಬೆಳಿಗ್ಗೆಯಿಂದಲೇ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳಿಗೆ ಹಾಕಿ ಬಂದ್ ಮಾಡುವ ಮೂಲಕ ರೈತರ ಹೋರಾಟಕ್ಕೆ ಬೆಂಬಲಿಸುವ ಮೂಲಕ ಬಂದ್ ಯಶಸ್ವಿಗೊಳಿಸಿದರು. ಪಟ್ಟಣ ಸೇರುವ ಪ್ರಮುಖ ಮಾರ್ಗಗಳಾದ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮತ್ತು ಸವದತ್ತಿ ರಾಜ್ಯ ಹೆದ್ದಾರಿ ಬಂದ್ ಮಾಡಿದ್ದರಿಂದ … Continue reading ಬರದ ಬೇಗೆಗೆ ಬಂದ್ ಬಿಸಿ; ರೈತರ ಹೋರಾಟಕ್ಕೆ ನರಗುಂದ ಸ್ತಬ್ಧ!