ಸಾಲದ ಸುಳಿಗೆ ತಳ್ಳುತ್ತಿವೆ ಗ್ಯಾರಂಟಿಗಳು: ಕಾಶೀ ಶ್ರೀ ಆಕ್ರೋಶ
ಗದಗ: ರಾಜ್ಯ ಸರ್ಕಾರದ ಉಚಿತ ಗ್ಯಾರಂಟಿಗಳ ವಿರುದ್ಧ ಕಾಶೀ ಜಂಗಮವಾಡಿ ಮಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇವುಗಳನ್ನು ಬಂದ್ ಮಾಡುವಂತೆ ಕೋರಿದ್ದಾರೆ. ನಗರದಲ್ಲಿ ಏರ್ಪಡಿಸಿರುವ ಪ್ರವಚನ ಮಾಲಿಕೆಯಲ್ಲಿ ಆಶೀರ್ವಚನ ನೀಡುವ ಸಂದರ್ಭದಲ್ಲಿ ಅವರು `ಈ ಉಚಿತ ಭಾಗ್ಯಗಳು ರಾಜ್ಯವನ್ನು ಸಾಲದ ಸುಳಿಗೆ ತಳ್ಳುತ್ತಿವೆ, ಕೂಡಲೇ ಬಂದ್ ಮಾಡಿ ರಾಜ್ಯಕ್ಕೆ, ಜನತೆಗೆ ಹೊರೆಯಾಗುವುದನ್ನು ತಪ್ಪಿಸಿ’ ಎಂದರು. ನಾವು ಬಡವರಲ್ಲ, ನಮ್ಮಲ್ಲಿ 5 ಎಕರೆ ಇದ್ದರೆ 50-60 ಲಕ್ಷ ಆಸ್ತಿ ಇದ್ದಂತೆ … Continue reading ಸಾಲದ ಸುಳಿಗೆ ತಳ್ಳುತ್ತಿವೆ ಗ್ಯಾರಂಟಿಗಳು: ಕಾಶೀ ಶ್ರೀ ಆಕ್ರೋಶ
Copy and paste this URL into your WordPress site to embed
Copy and paste this code into your site to embed