ದೀಪಾವಳಿ ಸಂಭ್ರಮಕ್ಕೆ ಕಬಡ್ಡಿ ಕಳೆ; ಯುವಕರಿಂದ ವಿಭಿನ್ನ ಪ್ರಯೋಗ!
ಗದಗ: ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ತಾಂಡಾ ಗ್ರಾಮದ ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಕಬಡ್ಡಿ ಸ್ಪರ್ಧೆ ವಿಶಿಷ್ಟ ಪ್ರಯೋಗಕ್ಕೆ ಮುಂದಾಗಿದ್ದು, ಎಲ್ಲಡೆ ಗಮನ ಸೆಳೆಯುತ್ತಿದೆ. ಕೆಲವು ಗ್ರಾಮೀಣ, ನಗರ, ಪಟ್ಟಣ ಪ್ರದೇಶಗಳಲ್ಲಿ ದೀಪಾವಳಿಯಂದು ದೀಪಗಳನ್ನು ಕಾಯುವ ನೆಪದಲ್ಲಿ ಯುವಕರು ಜೂಜಾಟ, ಇಸ್ಪೇಟ್ ಇತ್ಯಾದಿ ಆಟಗಳ ದಾಸರಾಗುತ್ತಿದ್ದಾರೆ. ಆದರೆ ತಾಲೂಕಿನ ಹರದಗಟ್ಟಿಯ ಕೆಲವು ಯುವಕರು ಹಿರಿಯ ಮಾರ್ಗದರ್ಶನದಲ್ಲಿ ದೀಪಾವಳಿ ಹಬ್ಬದಲ್ಲಿ 2-3 ದಿನ ಗ್ರಾಮದ ಯುವ ಬಳಗದ ವತಿಯಿಂದ ಗ್ರಾಮದಲ್ಲಿ ಸ್ನೇಹಮಯಿ ಕಬಡ್ಡಿ ಪಂದ್ಯಾವಳಿ ಸಂಘಟಿಸಿದ್ದು ಮಾದರಿಯಾಗಿದೆ. ಕಳೆದ ವರ್ಷ … Continue reading ದೀಪಾವಳಿ ಸಂಭ್ರಮಕ್ಕೆ ಕಬಡ್ಡಿ ಕಳೆ; ಯುವಕರಿಂದ ವಿಭಿನ್ನ ಪ್ರಯೋಗ!
Copy and paste this URL into your WordPress site to embed
Copy and paste this code into your site to embed