ಡಿಸಿ ಕಚೇರಿಗೆ ಮುತ್ತಿಗೆ, ಕೋರ್ಟ್ ಹಾಲ್‌ನಲ್ಲೇ ಧರಣಿ: ಹಾವೇರಿಯಲ್ಲಿ ರೈತರ ಹೈಡ್ರಾಮಾ

ಹಾವೇರಿ: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಸೋಮವಾರ ತೀವ್ರ ಸ್ವರೂಪ ಪಡೆದುಕೊಂಡಿತು. ಪ್ರತಿ ಟನ್ ಕಬ್ಬಿಗೆ 3,600 ದರ ನೀಡಲೇಬೇಕು ಎಂಬ ರೈತರ ಪಟ್ಟು ಹಾಗೂ 3,100 ರೂ. 3,150ಕ್ಕಿಂತ ಹೆಚ್ಚಿನ ದರ ನೀಡಲು ಸಾಧ್ಯವಿಲ್ಲ ಎಂಬ ಸಕ್ಕರೆ ಕಾರ್ಖಾನೆ ಮಾಲೀಕರ ನಿಲುವಿನ ನಡುವೆ ನಡೆದ ಸಂಧಾನ ಸಭೆ ತಡರಾತ್ರಿವರೆಗೂ ಯಾವುದೇ ನಿರ್ಧಾರಕ್ಕೆ ಬರದೆ ಕಗ್ಗಂಟಾಯಿತು. ಮಧ್ಯಾಹ್ನದಿಂದ ಸಂಜೆವರೆಗೂ ಕಾಯ್ದ ಸುಸ್ತಾದ ಕಬ್ಬು ಬೆಳೆಗಾರರು ಆಕ್ರೋಶಗೊಂಡು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ, ಗೇಟ್ … Continue reading ಡಿಸಿ ಕಚೇರಿಗೆ ಮುತ್ತಿಗೆ, ಕೋರ್ಟ್ ಹಾಲ್‌ನಲ್ಲೇ ಧರಣಿ: ಹಾವೇರಿಯಲ್ಲಿ ರೈತರ ಹೈಡ್ರಾಮಾ