21ನೇ ಶತಮಾನದ ಸವಾಲುಗಳಿಗೆ ಯೋಗವೇ ಶಕ್ತಿ
ಹುಬ್ಬಳ್ಳಿ: ಭಗವಂತ ಕೊಟ್ಟಿರುವ ಶಾರೀರಿಕ ಹಾಗೂ ಮಾನಸಿಕ ಸಂಪತ್ತನ್ನು ಸದಾ ಚೈತನ್ಯ ಪೂರಕವಾಗಿಡಲು ಯೋಗ ಒಂದು ಸಾಧನ. ಯೋಗ ಆರೋಗ್ಯಕರವಾದ ದೇಶ, ಆರೋಗ್ಯಕರ ಜಗತ್ತು ನಿರ್ಮಾಣ ಮಾಡುವ ಮೂಲಕ 21ನೇ ಶತಮಾನದ ಎಲ್ಲ ಸವಾಲುಗಳನ್ನು ಎದುರಿಸಲು ಸದೃಢ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಶ್ವ ಯೋಗ ದಿನದ ಅಂಗವಾಗಿ ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಯೋಗಾಸನ ಮಾಡಿ ಮಾತನಾಡಿರುವ ಅವರು, ಇಂದು ವಿಶ್ವ ಯೋಗ ದಿನ. ವಿಶ್ವದ ಸುಮಾರು 130 ದೇಶಗಳಲ್ಲಿ … Continue reading 21ನೇ ಶತಮಾನದ ಸವಾಲುಗಳಿಗೆ ಯೋಗವೇ ಶಕ್ತಿ
Copy and paste this URL into your WordPress site to embed
Copy and paste this code into your site to embed