ರಾಜ್ಯ ಸರ್ಕಾರ ಎಸ್‌ಎಪಿ ಕಾನೂನಿನಡಿ ಕಬ್ಬಿಗೆ ಬೆಂಬಲ ಬೆಲೆ ನೀಡಲಿ

ಧಾರವಾಡ: ಕಬ್ಬಿನ ಬೆಲೆ ನಿಗದಿ ಮಾಡಲು ತಜ್ಞರ ಸಮಿತಿ ರಚನೆ ಆಗಿದೆ. ಆದಷ್ಟು ಬೇಗನೆ ತಜ್ಞರ ಸಮಿತಿ ವರದಿ ನೀಡುವ ನಿರೀಕ್ಷೆ ಇದೆ ಎಂ.ಎಸ್.ಪಿ ಪರಿಷ್ಕರಣೆ ಆಗುವ ಭರವಸೆ ಇದೆ. ಮತ್ತೊಂದೆಡೆ ರಾಜ್ಯ ಸರ್ಕಾರಕ್ಕೆ ಕಬ್ಬನಿಂದ ಸಕ್ಕರೆ ಹಾಗೂ ಅದರ ಉಪ ಉತ್ಪನ್ನಗಳಿಂದ ಸಾವಿರಾರು ಕೋಟಿ‌ ಜಿಎಸ್‌ಟಿ ಬರುತ್ತದೆ. ಅವರು ಕೈತೊಳೆದುಕೊಂಡು ಕುಳಿತುಕೊಳ್ಳದೇ ಎಸ್‌ಎಪಿ ಕಾನೂನಿನ್ವಯ ಬೆಂಬಲ ಬೆಲೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, … Continue reading ರಾಜ್ಯ ಸರ್ಕಾರ ಎಸ್‌ಎಪಿ ಕಾನೂನಿನಡಿ ಕಬ್ಬಿಗೆ ಬೆಂಬಲ ಬೆಲೆ ನೀಡಲಿ