ದೇಹಕ್ಕೆ 99 ವಯಸ್ಸು, ಯೋಗವೇ ಈ ವೃದ್ಧೆಯ ತಪಸ್ಸು!
ಯೋಗಕ್ಕೆ ವಯಸ್ಸಿನ ನಿರ್ಬಂಧವಿಲ್ಲ ಅಥವಾ ಯೋಗದಲ್ಲಿ ತೊಡಗಿಸಿಕೊಳ್ಳಲು ಲಿಂಗಭೇದವೂ ಇಲ್ಲ. ಈ ಮಾತಿಗೆ ನಮ್ಮ ನಡುವಿನ ಜ್ವಲಂತ ಉದಾಹರಣೆ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕು ಸಣ್ಣಗದ್ದೆಯ ಗಣಪಿ ಲಕ್ಷ್ಮೀನಾರಾಯಣ ಭಟ್. ಶತಾಯುಷಿಯಾಗುವುದಕ್ಕೆ ಒಂದು ವರ್ಷ ಬಾಕಿ ಇರುವ ಈ ವೃದ್ಧೆ 99ರ ಈ ಇಳಿವಯಸ್ಸಿನಲ್ಲೂ ನಿತ್ಯ ಯೋಗ ಮಾಡುವುದನ್ನು ನೋಡಿದರೆ ಯುವಕರೂ ನಾಚಬೇಕು! ಮಲೆನಾಡಿನ ದಟ್ಟ ಕಾನನದ ನಡುವೆ ನಿತ್ಯ ಕಾಯಕವನ್ನು ತಪಸ್ಸಿನಂತೆ ನಡೆಸಿದ ಈ ಹತ್ತು ಮಕ್ಕಳ ತಾಯಿ, ತಾನು ಯಾರಿಗೂ ಭಾರವಾಗಬಾರದು ಎಂಬ … Continue reading ದೇಹಕ್ಕೆ 99 ವಯಸ್ಸು, ಯೋಗವೇ ಈ ವೃದ್ಧೆಯ ತಪಸ್ಸು!
Copy and paste this URL into your WordPress site to embed
Copy and paste this code into your site to embed