ಎಸ್‌ಐಆರ್: ಯಾವುದೇ ಆತಂಕ ಬೇಡ, ಯಾವ ಹೆಸರೂ ಡಿಲೀಟ್ ಆಗಲ್ಲ

ಹುಬ್ಬಳ್ಳಿ: ಮತಪಟ್ಟಿಯ `ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್) ಕುರಿತು ಯಾವುದೇ ಭಯ ಮತ್ತು ಆತಂಕ ಬೇಡ. ಇದೊಂದು ಸಾಂವಿಧಾನಿಕ ಪ್ರಕ್ರಿಯೆಯಾಗಿದ್ದು, ಯಾವ ಮತದಾರರೂ ತಮ್ಮ ಹಕ್ಕನ್ನು ಕಳೆದುಕೊಳ್ಳುವುದಿಲ್ಲ. ಅನರ್ಹರನ್ನು ಹಾಗೂ ದೋಷಗಳನ್ನು ಕಂಡುಕೊಳ್ಳಲು ಮಾತ್ರ ನಡೆಯುತ್ತಿರುವ ಪ್ರಕ್ರಿಯೆ ಇದು. ಎಸ್‌ಐಆರ್‌ನಿಂದ ಯಾವ ಅರ್ಹ ಮತದಾರರ ಹೆಸರೂ ಡಿಲೀಟ್ ಆಗುವುದಿಲ್ಲ. ಚುನಾವಣಾ ಆಯೋಗ ಯಾರ ಹೆಸರನ್ನೂ ಡಿಲೀಟ್ ಮಾಡುವುದಿಲ್ಲ. ಎಸ್‌ಐಆರ್ ವೇಳೆ ನೀಡಲಾಗುವ ಅರ್ಜಿ ನಮೂನೆಯನ್ನು (ಎನ್ಯೂಮರೇಷನ್ ಫಾರ್ಮ್‌) ಸಹಿ ಮಾಡಿ ಸಲ್ಲಿಸುವುದು ಮಾತ್ರ ಕಡ್ಡಾಯ. ಒಂದು ವೇಳೆ … Continue reading ಎಸ್‌ಐಆರ್: ಯಾವುದೇ ಆತಂಕ ಬೇಡ, ಯಾವ ಹೆಸರೂ ಡಿಲೀಟ್ ಆಗಲ್ಲ