`ಸಂಘಟನೆ’ ಹವ್ಯಕರ ಪ್ರಥಮ ಧ್ಯೇಯವಾಗಲಿ: ಡಾ. ಗಿರಿಧರ ಕಜೆ ಕರೆ

ಹುಬ್ಬಳ್ಳಿ: ಹವ್ಯಕ ಸಮಾಜದವರು ಎಲ್ಲ ಕ್ಷೇತ್ರಗಳಲ್ಲೂ ಮುನ್ನುಗ್ಗಬೇಕು. ಎಲ್ಲ ವೈಮನಸ್ಸುಗಳನ್ನು ಬದಿಗಿಟ್ಟು ಸಂಘಟನೆಯಾಗಬೇಕು. ನಮ್ಮದು ಆ ಮಠ, ಈ ಮಠ ಎನ್ನುವುದನ್ನು ಬಿಡಬೇಕು. ಎಲ್ಲರೂ ಸಂಘಟಿತರಾಗುವ ಮೂಲಕ ಸಮಾಜದ ಏಳಿಗೆಗೆ ಕೊಡುಗೆ ನೀಡಬೇಕು ಎಂದು ಶ್ರೀ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ್ ಕಜೆ ಹೇಳಿದರು. ರವಿವಾರ ಶ್ರೀ ಅಖಿಲ ಹವ್ಯಕ ಮಹಾಸಭಾ, ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಹುಬ್ಬಳ್ಳಿ-ಧಾರವಾಡ ಸಹಯೋಗದಲ್ಲಿ ಹುಬ್ಬಳ್ಳಿಯ ಹವ್ಯಕ ಭವನದ ಶಂಕರ ಸಭಾಭವನದಲ್ಲಿ ಏರ್ಪಡಿಸಿದ್ದ ಪ್ರತಿಬಿಂಬ ಕಾರ್ಯಕ್ರಮದ ಸಮಾರೋಪದಲ್ಲಿ … Continue reading `ಸಂಘಟನೆ’ ಹವ್ಯಕರ ಪ್ರಥಮ ಧ್ಯೇಯವಾಗಲಿ: ಡಾ. ಗಿರಿಧರ ಕಜೆ ಕರೆ