ಭೂಕುಸಿತ: ಕಾರವಾರ-ಬೆಂಗಳೂರು ರೈಲು ಮಾರ್ಗ ಬದಲಾವಣೆ
ಹುಬ್ಬಳ್ಳಿ: ಮೈಸೂರು ವಿಭಾಗದ ಯಡಕುಮರಿ-ಶ್ರೀವಗಿಲು ನಡುವೆ ಶನಿವಾರ ರಾತ್ರಿ ಸಂಭವಿಸಿದ ಭೂಕುಸಿತದಿಂದಾಗಿ ಕಾರವಾರದಿಂದ ಬೆಂಗಳೂರಿಗೆ ಬರುವ ರೈಲಿನ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ. ಆ.1 ರಂದು ರಾತ್ರಿ 8.45ರ ಸುಮಾರಿಗೆ ಯಡಕುಮರಿ-ಶ್ರೀವಗಿಲು ನಿಲ್ದಾಣಗಳ ನಡುವೆ ರೈಲು ಹಳಿಯ ಮೇಲೆ ಮಣ್ಣು ಕುಸಿದಿದೆ.ಈ ಹಿನ್ನೆಲೆಯಲ್ಲಿ ಆ.1 ರಂದು ಕಾರವಾರದಿಂದ ಹೊರಟಿದ್ದ ಕಾರವಾರ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (16596*) ರೈಲನ್ನು ಮಂಗಳೂರು ಜಂಕ್ಷನ್, ಶೋರನೂರು ಜಂಕ್ಷನ್, ಪಾಲಕ್ಕಾಡ್ ಜಂಕ್ಷನ್, ಈರೋಡ್ ಜಂಕ್ಷನ್ ಮತ್ತು ಜೋಲಾರ್‌ಪೇಟೈ ಜಂಕ್ಷನ್ ಮಾರ್ಗದ ಮೂಲಕ ಸಂಚರಿಸುವಂತೆ ಮಾಡಲಾಗಿದೆ. ರೈಲು … Continue reading ಭೂಕುಸಿತ: ಕಾರವಾರ-ಬೆಂಗಳೂರು ರೈಲು ಮಾರ್ಗ ಬದಲಾವಣೆ
Copy and paste this URL into your WordPress site to embed
Copy and paste this code into your site to embed