ಐಸ್‌ಕ್ರೀಂ ವ್ಯಾಪಾರಿ ಬಹುಕೋಟಿ ವಂಚಕ!

ಹರ್ಷ ಕುಲಕರ್ಣಿಹುಬ್ಬಳ್ಳಿ: ನಿಯಮಬಾಹಿರವಾಗಿ ಕೋಟ್ಯಾಂತರ ರೂ. ಠೇವಣಿ ಪಡೆದ ಆರೋಪದ ಮೇಲೆ ಬಂಧನವಾಗಿರುವ ಬೆಳಗಾವಿಯ ಶಿವಂ ಅಸೋಸಿಯೇಟ್ಸ್‌ ಮಾಲೀಕ ಶಿವಾನಂದ ನೀಲಣ್ಣವರ ಹುಬ್ಬಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಐಸ್ ಕ್ರೀಂ ಮಾರುತ್ತ ವೃತ್ತಿ ಜೀವನವನ್ನು ಆರಂಭಿಸಿದ್ದ ಎಂದರೆ ನೀವು ನಂಬಲೇಬೇಕು. ಮೂಲತಃ ಹುಬ್ಬಳ್ಳಿ ಉಣಕಲ್ಲ ಗ್ರಾಮದ ದುರ್ಗದ ಓಣಿಯವನಾದ ಶಿವಾನಂದ ನೀಲಣ್ಣವರ ತಂದೆ ನಿವೃತ್ತ ಸೈನಿಕರು. ಸೈನ್ಯದಿಂದ ನಿವೃತ್ತಿಯಾದ ನಂತರ ಕೆಇಬಿ ಇಲಾಖೆಯಲ್ಲಿ ವಾಹನ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ನಿಧನರಾಗಿದ್ದರು. ತಂದೆಯ ನೌಕರಿ ಶಿವಾನಂದನ ಸೋದರನಿಗೆ ಸಿಕ್ಕಿತ್ತು. ಬಳಿಕ, … Continue reading ಐಸ್‌ಕ್ರೀಂ ವ್ಯಾಪಾರಿ ಬಹುಕೋಟಿ ವಂಚಕ!