ಹುಬ್ಬಳ್ಳಿ ಫ್ಲೈಓವರ್ ಕಾಮಗಾರಿ: ಜನರ ಸಹನೆ ಮೀರಿ ಆಕ್ರೋಶ

ಹುಬ್ಬಳ್ಳಿ ಫ್ಲೈ ಓವರ್ ಯಮಯಾತನೆ-ಛೀ…: ಜನಪ್ರತಿನಿಧಿಗಳು ಸ್ಕೂಟರ್-ಬೈಕ್ ಏರಿ ಸಂಚರಿಸಲಿ – ಸಾರ್ವಜನಿಕರ ಆಕ್ರೋಶ ಬಿ.ಅರವಿಂದ ಹುಬ್ಬಳ್ಳಿ: ಫ್ಲೈ ಓವರ್ ಕಾಮಗಾರಿ ಯಾವಗಲಾದರೂ ಮುಗಿಯಲಿ. ಈ ಬಗ್ಗೆ ಆಡಳಿತ ಯಂತ್ರ ನೀಡುತ್ತಿರುವ ಡೆಡ್‌ಲೈನ್‌ಗಳನ್ನು ನಾವಂತೂ ನಂಬಿಲ್ಲ… ಕೊನೇ ಪಕ್ಷ ಕಾಮಗಾರಿ ವ್ಯಾಪ್ತಿಯ ರಸ್ತೆಗಳನ್ನು ಓಡಾಡುವಂತೆ ಆದರೂ ಮಾಡಿ… ಇಷ್ಟೂ ಮಾಡಲಾಗುತ್ತಿಲ್ಲವೇ ನಿಮಗೆ…? ನಾವು ಅನುಭವಿಸುತ್ತಿರುವ ಯಮಯಾತನೆಯ ಅನುಭವದ ಅರಿವು ಆಗಬೇಕಿದ್ದರೆ, ಶಾಸಕರು, ಸಚಿವರು, ಕಾರ್ಪೋರೇಟರ್‌ಗಳು ದ್ವಿಚಕ್ರ ವಾಹನವನ್ನು ಏರಿ ಕಾಮಗಾರಿ ವ್ಯಾಪ್ತಿಯಲ್ಲಿ ಒಮ್ಮೆ ಓಡಾಡಿ ಬರಲಿ, ಅದರಲ್ಲೂ … Continue reading ಹುಬ್ಬಳ್ಳಿ ಫ್ಲೈಓವರ್ ಕಾಮಗಾರಿ: ಜನರ ಸಹನೆ ಮೀರಿ ಆಕ್ರೋಶ