ಹುಬ್ಬಳ್ಳಿ-ಧಾರವಾಡಕ್ಕೆ ದೇಶದ ಅತ್ಯಾಧುನಿಕ ‘ಕಸದಿಂದ ಇಂಧನ’ ಘಟಕ

ದಕ್ಷಿಣ ಭಾರತದ ಮೊದಲ ‘ವೇಸ್ಟ್ ಟು ಚಾರ್ಕೋಲ್’ ಘಟಕ ಹುಬ್ಬಳ್ಳಿಯಲ್ಲಿ: ಪ್ರತಿದಿನ 200 ಟನ್ ಕಸ ಸಂಸ್ಕರಣೆ – ₹157 ಕೋಟಿ ವೆಚ್ಚದ ತ್ಯಾಜ್ಯದಿಂದ ಹಸಿರು ಇದ್ದಿಲು ಘಟಕ ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಮಹತ್ವಾಕಾಂಕ್ಷೆಯ ‘ಕಸದಿಂದ ಇಂಧನ’ (Waste-to-Energy) ಯೋಜನೆ ಮಹತ್ವದ ಹಂತ ತಲುಪಿದ್ದು, ಯೋಜನೆಯ ಪ್ರಾಯೋಗಿಕ ಚಾಲನೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ … Continue reading ಹುಬ್ಬಳ್ಳಿ-ಧಾರವಾಡಕ್ಕೆ ದೇಶದ ಅತ್ಯಾಧುನಿಕ ‘ಕಸದಿಂದ ಇಂಧನ’ ಘಟಕ