ಗಣೇಶೋತ್ಸವಕ್ಕೆ ಹೈ ಅಲರ್ಟ್: ಡ್ರೋನ್ ಕಣ್ಗಾವಲು, DJ ಮೇಲೆ ಖಾಕಿ ಕಣ್ಣು

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಸೆ. 14 ರಿಂದ 25ರವರೆಗೆ ನಡೆಯಲಿರುವ ಗಣೇಶೋತ್ಸವದ ಪ್ರಯುಕ್ತ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಂಡಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಪೊಲೀಸ್ ಆಯುಕ್ತ ಭೂಷಣ ಜಿ ಬೋರಸೆ ಅವರು , ಹಬ್ಬ ಶಾಂತಿಯುತ ಹಾಗೂ ಸುರಕ್ಷಿತವಾಗಿ ನಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಬಂದೋಬಸ್ತ್‌ಗಾಗಿ ನಗರ ಪೊಲೀಸ್ ಘಟಕದ ಕಾನ್ಸ್‌ಟೇಬಲ್‌ನಿಂದ ಆಯುಕ್ತರವರೆಗಿನ ಎಲ್ಲ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಜೊತೆಗೆ ಹೊರ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ಪಡೆಯನ್ನು ಕರೆಸಲಾಗಿದೆ. … Continue reading ಗಣೇಶೋತ್ಸವಕ್ಕೆ ಹೈ ಅಲರ್ಟ್: ಡ್ರೋನ್ ಕಣ್ಗಾವಲು, DJ ಮೇಲೆ ಖಾಕಿ ಕಣ್ಣು