ಮನಸ್ಸುಗಳ ವೈದ್ಯನ ನಿರ್ಗಮನ: ಬರೀ ಔಷಧಿಯಲ್ಲ, ಬದುಕುವ ಧೈರ್ಯ ಕೊಡುತ್ತಿದ್ದ ಡಾ. ಆನಂದ ಪಾಂಡುರಂಗಿ ಇನ್ನಿಲ್ಲ
ಧಾರವಾಡ: ಬೆಳಿಗ್ಗೆ ಎದ್ದರೆ ಧಾರವಾಡದ ಪಾಂಡುರಂಗಿ ಆಸ್ಪತ್ರೆ ಮುಂದೆ ಜನರ ಸಾಲು… ಒಳಗೆ ಹೋದರೆ ನಗುಮುಖದ ಡಾಕ್ಟರ್… “ಏನಾಗಿದೆ? ಹೆದರಬೇಡಿ, ಎಲ್ಲ ಸರಿ ಹೋಗುತ್ತೆ” ನಾನಿದ್ದೀನಿಲ್ಲ… ಮತ್ಯಾಕ ಹೆದರತೀರಿ… ಅವನಷ್ಟೇ ಅಲ್ಲ.. ನಿಮಗೂ ಹೇಳ್ತಿನಿ ನೋಡ್ರಿ… ಬ್ಯಾಳ ಬ್ಯಾಸರ ಮಾಡ್ಕೋಬಾರದ್ರಿ…. ಈ ಜಿಂದಗಿನ ಹಂಗ… ನಕ್ಕೊಂತ ಇರಬೇಕ್ರಿಪಾ… ಅವನ್ನ ಅರಾಮ ಮಾಡಿಕೊಡೊ ಜವಾಬ್ದಾರಿ ನಂದೈತಿ… ಹೀಗೆ ಭುಜ ತಟ್ಟಿ ಹೇಳುವ ಆ ಒಂದು ಮಾತಿಗೇ ಅರ್ಧ ರೋಗ ವಾಸಿಯಾಗುತ್ತಿತ್ತು. ರೋಗಿಯನ್ನು ಆಸ್ಪತ್ರೆಗೆ ಕರೆತಂದ ಕುಟುಂಬಸ್ಥರು ನಿರಾಳರಾಗುತ್ತಿದ್ದರು. ವೈದ್ಯರ … Continue reading ಮನಸ್ಸುಗಳ ವೈದ್ಯನ ನಿರ್ಗಮನ: ಬರೀ ಔಷಧಿಯಲ್ಲ, ಬದುಕುವ ಧೈರ್ಯ ಕೊಡುತ್ತಿದ್ದ ಡಾ. ಆನಂದ ಪಾಂಡುರಂಗಿ ಇನ್ನಿಲ್ಲ
Copy and paste this URL into your WordPress site to embed
Copy and paste this code into your site to embed