ದೇಶವನ್ನು ಇಬ್ಭಾಗ ಮಾಡಲು ಕಾಂಗ್ರೆಸ್ ಷಡ್ಯಂತ್ರ

ಧಾರವಾಡ: ಕಾಂಗ್ರೆಸ್ ಪಕ್ಷ ತುಷ್ಟೀಕರಣದ ಪರಾಕಾಷ್ಠೆ ತಲುಪಿದೆ. ಮತ್ತೊಮ್ಮೆ ದೇಶವನ್ನು ಇಬ್ಭಾಗ ಮಾಡಲು ಕಾಂಗ್ರೆಸ್ ಷಡ್ಯಂತ್ರ ಮಾಡುತ್ತಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಆರೋಪ ಮಾಡಿದರು. ಮಾಧ್ಯಮದವರೊಂದಿಗೆ ಮಾತನಾಡಿ, `ವಂದೇ ಮಾತರಂ ಗೀತೆ’ಯನ್ನು ತುಂಡರಿಸಲು ಯತ್ನ ನಡೆದಿದೆ. 1937ರ ಮೊದಲು 1913, 1917, 1921ರಲ್ಲಿ ಅಖಿಲ ಭಾರತದ ಕಾಂಗ್ರೆಸ್ ಅಧ್ಯಕ್ಷರು ಮುಸಲ್ಮಾನರಿದ್ದರು ಆಗ ವಂದೇ ಮಾತರಂ ಹಾಡಲಾಗಿದೆ. ಯಾರ ಆಕ್ಷೇಪವೂ ಇರಲಿಲ್ಲ. ಆದರೆ, ಮುಂದೆ ಜಿನ್ನಾನ ತುಷ್ಟೀಕರಣದ ಕಾರಣದಿಂದಾಗಿ ವಂದೇ ಮಾತರಂ ತುಂಡು ಮಾಡಲಾಯಿತು. … Continue reading ದೇಶವನ್ನು ಇಬ್ಭಾಗ ಮಾಡಲು ಕಾಂಗ್ರೆಸ್ ಷಡ್ಯಂತ್ರ