ತಾಯಿಯ ಮಮತೆಗೆ ಸಾಕ್ಷಿಯಾದ ಘಟನೆ: ಮರಿಗಾಗಿ ಕಾದು ಕುಳಿತ ಮಂಗ
ಧಾರವಾಡ: ತಾಯಿಯ ಮಮತೆಗೆ ಮನುಷ್ಯ-ಪ್ರಾಣಿ ಎಂಬ ಭೇದವಿಲ್ಲ. ತನ್ನ ಕರುಳ ಕುಡಿಗಾಗಿ ತಾಯಿ ಎಂತಹ ಸಂಕಷ್ಟವನ್ನಾದರೂ ಎದುರಿಸುತ್ತಾಳೆ ಎಂಬುದಕ್ಕೆ ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದಲ್ಲಿ ನಡೆದ ಘಟನೆಯೊಂದು ಮತ್ತೊಮ್ಮೆ ಸಾಕ್ಷಿಯಾಗಿದೆ. ಧಾರವಾಡ-ಬೈಲಹೊಂಗಲ ರಸ್ತೆಯ ಹನುಮನಾಳ ಕ್ರಾಸ್ ಬಳಿ ಮಂಗಳವಾರ ಬೆಳಿಗ್ಗೆ ವಿದ್ಯುತ್ ಕಂಬ ಏರಿದ್ದ ಕೆಂಪುಮುಖದ ಮಂಗನ ಮರಿಯೊಂದು ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯನ್ನು ಹಿಡಿದುಕೊಂಡು ವಿದ್ಯುತ್ ಆಘಾತಕ್ಕೊಳಗಾಯಿತು. ಸಾವು-ಬದುಕಿನ ನಡುವೆ ಕಂಬದಲ್ಲೇ ನೇತಾಡುತ್ತಿದ್ದ ಮರಿ ಮಂಗವನ್ನು ಕಂಡ ರಾಹುಲ ಬಡಿಗೇರ ಎಂಬ ಯುವಕ ಕ್ಷಣಮಾತ್ರವೂ ಯೋಚಿಸದೆ ತನ್ನ … Continue reading ತಾಯಿಯ ಮಮತೆಗೆ ಸಾಕ್ಷಿಯಾದ ಘಟನೆ: ಮರಿಗಾಗಿ ಕಾದು ಕುಳಿತ ಮಂಗ
Copy and paste this URL into your WordPress site to embed
Copy and paste this code into your site to embed