ವರುಣನ ಕೃಪೆಗಾಗಿ ದುರ್ಗಾಂಬಿಕಾ ಸನ್ನಿಧಿಯಲ್ಲಿ ವಾರದ ಸಂತೆ ಶುರು
ಮಳೆ ಕೊರತೆ ಹಿನ್ನೆಲೆ ದಾವಣಗೆರೆಯಲ್ಲಿ ಎಡೆಜಾತ್ರೆ ಬಳಿಕ ದುಗ್ಗಮ್ಮ ದೇವಾಲಯದ ಮುಂದೆ ಭಾನುವಾರದ ಸಂತೆ ಆರಂಭ ಸುದೀರ್ಘ ಸಂಪ್ರದಾಯಕ್ಕೆ ಮತ್ತೆ ಚಾಲನೆ ದಾವಣಗೆರೆ: ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಆಗಮಿಸದ ಹಿನ್ನೆಲೆಯಲ್ಲಿ ಉತ್ತಮ ಮಳೆಯಾಗಲಿ ಎಂಬ ಆಶಯದೊಂದಿಗೆ ದಾವಣಗೆರೆಯ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಾಲಯದ ಮುಂಭಾಗದಲ್ಲಿ ಭಾನುವಾರದ ಸಂತೆ ಆರಂಭಗೊಂಡಿದೆ. ವರುಣದೇವ ಕೃಪೆಗಾಗಿ ದೇವಿಯ ಮೊರೆ ಹೋಗುವ ದಾವಣಗೆರೆ ಜನರ ಸಾಂಪ್ರದಾಯಿಕ ಆಚರಣೆ ಮತ್ತೊಮ್ಮೆ ಆರಂಭವಾಗಿದ್ದು, ಭಕ್ತರು ಮತ್ತು ರೈತರು ಹೆಚ್ಚಿನ ಸಂಖ್ಯೆಯಲ್ಲಿ … Continue reading ವರುಣನ ಕೃಪೆಗಾಗಿ ದುರ್ಗಾಂಬಿಕಾ ಸನ್ನಿಧಿಯಲ್ಲಿ ವಾರದ ಸಂತೆ ಶುರು
Copy and paste this URL into your WordPress site to embed
Copy and paste this code into your site to embed