ಚನ್ನಗಿರಿಯಲ್ಲಿ ದೆವ್ವದ ಫೋಟೋ ವೈರಲ್‌

ದಾವಣಗೆರೆ (ಚನ್ನಗಿರಿ): ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗಿದೆ ಎನ್ನಲಾದ ದೆವ್ವದ ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ವದಂತಿ ಹಬ್ಬಿಸಿರುವ ಘಟನೆ ಚನ್ನಗಿರಿ ತಾಲೂಕಿನಲ್ಲಿ ಆತಂಕಕ್ಕೆ ಕಾರಣವಾಗಿದೆ. ಚನ್ನಗಿರಿ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಬಿಳಿ ಸೀರೆ ಉಟ್ಟ ಮಹಿಳೆಯೊಬ್ಬಳು ರಾತ್ರಿ ವೇಳೆ ನಿಂತಿರುವಂತೆ ಕಾಣುವ ಫೋಟೋ ಕಳೆದ ನಾಲ್ಕೈದು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅ. 12ರ ರಾತ್ರಿ ಈ ರಸ್ತೆಯಲ್ಲಿ ಜೆಸಿಬಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರ ಮೇಲೆ ದೆವ್ವ ದಾಳಿ ನಡೆಸಿದ್ದು, … Continue reading ಚನ್ನಗಿರಿಯಲ್ಲಿ ದೆವ್ವದ ಫೋಟೋ ವೈರಲ್‌