ಪಂಚಮಸಾಲಿ ಗುರುಪೀಠದಲ್ಲಿ ಗೊಂದಲ: ರಾಮನ ಲೆಕ್ಕ ಕೇಳಿದ ಸ್ವಾಮೀಜಿ

ಧರ್ಮದರ್ಶಿಗಳ ವಿರುದ್ಧ ಸ್ವಾಮೀಜಿ: ಮಠ ಬಿಡೋದಿಲ್ಲ ಎಂದು ಘೋಷಣೆ ದಾವಣಗೆರೆ: ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಲೆಕ್ಕ ಮಂಡನೆ ವಿಚಾರವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸೋಮವಾರ ಬೆಳಗ್ಗೆ 11 ಗಂಟೆಗೆ ಧರ್ಮದರ್ಶಿಗಳಿಂದ ಲೆಕ್ಕ ಮಂಡನೆ ಸಭೆ ಏರ್ಪಡಿಸಲಾಗಿದ್ದರೂ, ಶ್ರೀ ವಚನಾನಂದ ಸ್ವಾಮೀಜಿ ಅವರು ಕೊಡುವ ಕೃಷ್ಣನ ಲೆಕ್ಕ ನಾವು ಪಡೆಯುವುದಿಲ್ಲ, ಶ್ರೀರಾಮನ ಲೆಕ್ಕ ಕೊಟ್ಟರೆ ಮಾತ್ರ ನಾವು ಕೇಳುತ್ತೇವೆ ಎಂದು ಸಭೆಯಿಂದ ದೂರ ಉಳಿದಿದ್ದಾರೆ. ‘ಕೃಷ್ಣನ ಲೆಕ್ಕ ಬೇಡ, ಶ್ರೀರಾಮನ ಲೆಕ್ಕ ಬೇಕು’ : ಸಭೆಗೆ … Continue reading ಪಂಚಮಸಾಲಿ ಗುರುಪೀಠದಲ್ಲಿ ಗೊಂದಲ: ರಾಮನ ಲೆಕ್ಕ ಕೇಳಿದ ಸ್ವಾಮೀಜಿ