ಜಗಳೂರು ಬಂದ್‌ಗೆ ಭರ್ಜರಿ ಬೆಂಬಲ: ಬರ ಘೋಷಣೆಗೆ ಬಿಜೆಪಿ ಮುಖಂಡರ ಪಟ್ಟು

ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸದಿರುವುದನ್ನು ಖಂಡಿಸಿ ಬಿಜೆಪಿ ತಾಲೂಕು ಘಟಕದ ನೇತೃತ್ವದಲ್ಲಿ ಕರೆ ನೀಡಿದ್ದ ಜಗಳೂರು ಬಂದ್‌ಗೆ ವರ್ತಕರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಬೆಂಬಲ ನೀಡಿದ್ದು, ಪಟ್ಟಣ ಬಂದ್ ಶಾಂತಿಯುತವಾಗಿ ನಡೆಯಿತು. ಜಗಳೂರು ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ತಕ್ಷಣ ಸೇರಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬೆಳಗ್ಗೆಯಿಂದಲೇ ಪ್ರತಿಭಟನೆ ನಡೆಸಿದರು. ದಾವಣಗೆರೆ, ಚಳ್ಳಕೆರೆ, ಕೊಟ್ಟೂರು ಹಾಗೂ ಬಿದರಕೆರೆ ರಸ್ತೆಗಳ ಪ್ರಮುಖ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನ … Continue reading ಜಗಳೂರು ಬಂದ್‌ಗೆ ಭರ್ಜರಿ ಬೆಂಬಲ: ಬರ ಘೋಷಣೆಗೆ ಬಿಜೆಪಿ ಮುಖಂಡರ ಪಟ್ಟು