ಪಾಕಿಸ್ತಾನ ಉಗ್ರರ ಸಂಪರ್ಕ ಶಂಕೆ: ಹರಿಹರಕ್ಕೆ ಆಗಮಿಸಿದ NIA ತಂಡ

ಹರಿಹರ ಶಂಕಿತ ಉಗ್ರ ಪ್ರಕರಣ: ಎನ್‌ಐಎ-ಎಟಿಎಸ್ ಜಂಟಿ ತನಿಖೆ ಆರಂಭ – ಶಂಕಿತ ಉಗ್ರನಿಗೆ ಸ್ಥಳೀಯ ನೆರವು ಸಿಕ್ಕಿತೇ? ಡಿಜಿಟಲ್ ಸಾಕ್ಷ್ಯಗಳ ಬೆನ್ನು ಹತ್ತಿದ ತನಿಖಾ ಸಂಸ್ಥೆಗಳು ದಾವಣಗೆರೆ: ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ ಪತ್ತೆಯಾಗಿರುವ ಶಂಕಿತ ಉಗ್ರನ ಪ್ರಕರಣವು ಗಂಭೀರ ಸ್ವರೂಪ ಪಡೆದಿದ್ದು, ಪ್ರಕರಣದ ತನಿಖೆಯನ್ನು ತೀವ್ರಗೊಳಿಸಲು ರಾಷ್ಟ್ರಿಯ ತನಿಖಾ ಸಂಸ್ಥೆ (NIA) ಹಾಗೂ ಭಯೋತ್ಪಾದನಾ ನಿಗ್ರಹ ದಳ (ATS) ಅಧಿಕಾರಿಗಳ ವಿಶೇಷ ತಂಡಗಳು ಶುಕ್ರವಾರ ಹರಿಹರಕ್ಕೆ ಆಗಮಿಸಿವೆ. ಸ್ಥಳೀಯ ಪೊಲೀಸರೊಂದಿಗೆ ಜಂಟಿಯಾಗಿ ತನಿಖೆ ನಡೆಸುತ್ತಿರುವ … Continue reading ಪಾಕಿಸ್ತಾನ ಉಗ್ರರ ಸಂಪರ್ಕ ಶಂಕೆ: ಹರಿಹರಕ್ಕೆ ಆಗಮಿಸಿದ NIA ತಂಡ