ಮನುಷ್ಯ ಎಷ್ಟೇ ಬಲಿಷ್ಠನಾಗಿದ್ದರೂ ಪ್ರಕೃತಿ ಮುನಿದರೆ ಕ್ಷಣಾರ್ಧದಲ್ಲಿ ಶೂನ್ಯ
ದಾವಣಗೆರೆ: ಪ್ರಕೃತಿ ಮುನಿದರೆ ಮನುಷ್ಯ ಎಷ್ಟೇ ಶ್ರೀಮಂತ, ಬಲಿಷ್ಠನಾಗಿದ್ದರೂ ಕ್ಷಣಾರ್ಧದಲ್ಲಿ ಅಸಹಾಯಕನಾಗುತ್ತಾನೆ. ಹೀಗಾಗಿ ಆಸ್ತಿ-ಅಂತಸ್ತಿಗಿಂತ ಮಾನವೀಯತೆ, ಸೇವಾ ಮನೋಭಾವ, ಪರಸ್ಪರ ಪ್ರೀತಿ ಮತ್ತು ಸಂಸ್ಕಾರವೇ ಬದುಕಿನ ನಿಜವಾದ ಸಂಪತ್ತು ಎಂದು ಮೂಡಬಿದರೆ ಶ್ರೀಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದರು. ದಾವಣಗೆರೆಯ ವಿನೋಬನಗರದ ಶ್ರೀ ಮಾಚಿದೇವ ಸಮುದಾಯ ಭವನದಲ್ಲಿ ಮಡಿವಾಳ ಮಾಚಿದೇವ ಸಂಘ, ಮಹಿಳಾ ಸಂಘ ಹಾಗೂ ಮಡಿಕಟ್ಟೆ ಸಮಿತಿ ವತಿಯಿಂದ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶ್ರೀ ಮಡಿವಾಳ ಮಾಚಿದೇವರ ಶ್ರಾವಣ ಮಾಸದ … Continue reading ಮನುಷ್ಯ ಎಷ್ಟೇ ಬಲಿಷ್ಠನಾಗಿದ್ದರೂ ಪ್ರಕೃತಿ ಮುನಿದರೆ ಕ್ಷಣಾರ್ಧದಲ್ಲಿ ಶೂನ್ಯ
Copy and paste this URL into your WordPress site to embed
Copy and paste this code into your site to embed