ಭ್ರಷ್ಟಾಚಾರ ವ್ಯವಸ್ಥೆಗೆ ಅಂಟಿರುವ ಕ್ಯಾನ್ಸರ್: ಎಲ್. ನಾರಾಯಣಸ್ವಾಮಿ

ಭ್ರಷ್ಟಾಚಾರ ವಿರುದ್ಧ ಪ್ರತಿಯೊಬ್ಬರೂ ಹೋರಾಡಬೇಕು – ದಾವಣಗೆರೆಯಲ್ಲಿ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಲೋಕಪಾಲ ಸದಸ್ಯರ ಕರೆ ದಾವಣಗೆರೆ: ಭ್ರಷ್ಟಾಚಾರ ಎನ್ನುವುದು ಇಡೀ ಸಮಾಜ ಮತ್ತು ಆಡಳಿತ ವ್ಯವಸ್ಥೆಯನ್ನು ಕೊಳೆಸುವ ಕ್ಯಾನ್ಸರ್ ರೋಗದಂತಿದ್ದು, ಅದರ ವಿರುದ್ಧ ಪ್ರತಿಯೊಬ್ಬ ನಾಗರಿಕರೂ ಧೈರ್ಯವಾಗಿ ಹೋರಾಡಬೇಕು ಎಂದು ನವದೆಹಲಿಯ ಎಲ್. ನಾರಾಯಣಸ್ವಾಮಿ ಕರೆ ನೀಡಿದರು. ನಗರದ ಬಾಪೂಜಿ ವಿದ್ಯಾಸಂಸ್ಥೆ ವ್ಯಾಪ್ತಿಯ ಆರ್.ಎಲ್. ಕಾನೂನು ಕಾಲೇಜುಯ ಆಂತರಿಕ ಗುಣಮಟ್ಟ ಭರವಸೆ ಕೋಶದ ವತಿಯಿಂದ ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಆಡಳಿತದಲ್ಲಿ ಪಾರದರ್ಶಕತೆ ಮತ್ತು … Continue reading ಭ್ರಷ್ಟಾಚಾರ ವ್ಯವಸ್ಥೆಗೆ ಅಂಟಿರುವ ಕ್ಯಾನ್ಸರ್: ಎಲ್. ನಾರಾಯಣಸ್ವಾಮಿ