ಪ್ರೀತಿಸಿ ಕೈಬಿಟ್ಟ ಯುವಕ; ಮಗಳ ನೋವಿನಲ್ಲಿ ತಂದೆಯ ದಾರುಣ ಅಂತ್ಯ
ದಾವಣಗೆರೆ: ಮಗಳು ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದು, ಬಳಿಕ ಆತ ಮದುವೆಯಾಗುವುದಾಗಿ ನಂಬಿಸಿ ಕೈಬಿಟ್ಟಿದ್ದಾನೆ ಎಂಬ ವಿಚಾರದಿಂದ ಮನನೊಂದು ಯುವತಿಯ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಗಿರಿ ತಾಲೂಕಿನ ಸಾರಥಿ-ಹೊಸೂರು ಗ್ರಾಮದಲ್ಲಿ ನಡೆದಿದೆ. ಯುವಕ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಬಳಿಕ ಯುವತಿಯನ್ನು ಕೈಬಿಟ್ಟಿದ್ದಾನೆ ಎಂದು ಆರೋಪಿಸಿ, ಯುವತಿಯ ಕುಟುಂಬದವರು ಕಳೆದ ಆಗಸ್ಟ್‌ನಲ್ಲಿ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದರು. ಆದರೆ, ದೂರು ದಾಖಲಾದರೂ ಪೊಲೀಸರು ಯುವಕನನ್ನು ಬಂಧಿಸಿಲ್ಲ. ಬದಲಾಗಿ ಯುವತಿಯ ಕುಟುಂಬದವರ ಮೇಲೆಯೇ ದೌರ್ಜನ್ಯ ನಡೆಸಲಾಗುತ್ತಿದೆ … Continue reading ಪ್ರೀತಿಸಿ ಕೈಬಿಟ್ಟ ಯುವಕ; ಮಗಳ ನೋವಿನಲ್ಲಿ ತಂದೆಯ ದಾರುಣ ಅಂತ್ಯ
Copy and paste this URL into your WordPress site to embed
Copy and paste this code into your site to embed