POCSO ಪ್ರಕರಣ: ವಚನಾನಂದ ಸ್ವಾಮೀಜಿಗೆ ನಿಯಮಿತ ಜಾಮೀನು
ಫೋಕ್ಸೊ ಪ್ರಕರಣದಲ್ಲಿ ಪದಚ್ಯುತ ವಚನಾನಂದ ಸ್ವಾಮೀಜಿಗೆ ರೆಗ್ಯೂಲರ್ ಜಾಮೀನು; ದಾವಣಗೆರೆ ವಿಶೇಷ ನ್ಯಾಯಾಲಯ ಆದೇಶ ದಾವಣಗೆರೆ: ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪದಚ್ಯುತ ಶ್ರೀ ವಚನಾನಂದ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಫೋಕ್ಸೊ (POCSO) ಪ್ರಕರಣದಲ್ಲಿ ದಾವಣಗೆರೆಯ ವಿಶೇಷ ಫೋಕ್ಸೊ ನ್ಯಾಯಾಲಯವು ಮಹತ್ವದ ಆದೇಶ ಹೊರಡಿಸಿದ್ದು, ಸ್ವಾಮೀಜಿಗೆ ರೆಗ್ಯೂಲರ್ ಜಾಮೀನು ಮಂಜೂರು ಮಾಡಿದೆ. ಈ ಹಿಂದೆ ವಚನಾನಂದ ಸ್ವಾಮೀಜಿಗೆ ದೊರೆತಿದ್ದ ನಿರೀಕ್ಷಣಾ ಜಾಮೀನು (ಆಂಟಿಸಿಪೇಟರಿ ಬೇಲ್) ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು. ಇದರ ಬೆನ್ನಲ್ಲೇ ಅವರು ದಾವಣಗೆರೆಯ … Continue reading POCSO ಪ್ರಕರಣ: ವಚನಾನಂದ ಸ್ವಾಮೀಜಿಗೆ ನಿಯಮಿತ ಜಾಮೀನು
Copy and paste this URL into your WordPress site to embed
Copy and paste this code into your site to embed