ದಾವಣಗೆರೆ: ‘ಹೈಕಮಾಂಡ್‌ನಿಂದ ಯಾವುದೇ ಹೇಳಿಕೆ ನೀಡದಂತೆ ಕಟ್ಟುನಿಟ್ಟಿನ ಆದೇಶ ಬಂದಿದೆ. ಹಾಗಾಗಿ ನಾವು ಶಾಸಕರು ಯಾರೂ ಈ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಲ್ಲ’ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ತಿಳಿಸಿದರು. ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ದೆಹಲಿಯಲ್ಲಿ ಮೀಟಿಂಗ್ ನಡೆಯುತ್ತಿದೆ. ಹೈಕಮಾಂಡ್‌ನಿಂದ ಬಂದಿರುವ ಆದೇಶದ ಹಿನ್ನೆಲೆಯಲ್ಲಿ ನಾವ್ಯಾರೂ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸಿಎಂ ಬದಲಾವಣೆಯ ಬಗ್ಗೆ ನಮಗೇನು ಗೊತ್ತು? ನಮಗೆ ಯಾವುದೇ ಮಾಹಿತಿ ಇಲ್ಲ,’ ಎಂದು ಪ್ರತಿ ಬಾರಿ ಸಿಎಂ ಆಗಬೇಕೆಂದು … Continue reading ಸಿಎಂ ಬದಲಾವಣೆ: ‘ನೋ ಕಾಮೆಂಟ್ಸ್’
Copy and paste this URL into your WordPress site to embed
Copy and paste this code into your site to embed