ವರದಕ್ಷಿಣೆ ಕಿರುಕುಳ ಆರೋಪ: ಮಗಳ ಮೃತದೇಹದೊಂದಿಗೆ ಎಸ್‌ಪಿ ಕಚೇರಿ ಎದುರು ಕುಟುಂಬಸ್ಥರ ಧರಣಿ

ದಾವಣಗೆರೆ: ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದಲ್ಲದೆ, ತಮ್ಮ ಮಗಳನ್ನು ಅಳಿಯನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮೃತ ಮಹಿಳೆಯ ಕುಟುಂಬಸ್ಥರು ಮೃತದೇಹವನ್ನು ದಾವಣಗೆರೆ ಎಸ್ಪಿ ಕಚೇರಿ ಬಳಿ ತಂದು ನ್ಯಾಯಕ್ಕಾಗಿ ಆಗ್ರಹಿಸಿದ ಘಟನೆ ಬುಧವಾರ ನಡೆದಿದೆ. ಹರಿಹರ ತಾಲೂಕಿನ ಕಡ್ಲೆಗೊಂದಿ ಗ್ರಾಮದ ವಿನುತಾ (26) ಮೃತಪಟ್ಟವರು. ಐದು ವರ್ಷಗಳ ಹಿಂದೆ ಅದೇ ಗ್ರಾಮದ ಶಿವಶಂಕರ ಎಂಬಾತನೊಂದಿಗೆ ವಿನುತಾ ವಿವಾಹವಾಗಿದ್ದರು. ಶಿವಶಂಕರ ಅವರು ವಿನುತಾ ತಾಯಿಯ ಚಿಕ್ಕಮ್ಮನ ಮಗನಾಗಿದ್ದು, ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಿರಲಿಲ್ಲ ಎನ್ನಲಾಗಿದೆ. ಮದುವೆಯಾದ ಬಳಿಕ … Continue reading ವರದಕ್ಷಿಣೆ ಕಿರುಕುಳ ಆರೋಪ: ಮಗಳ ಮೃತದೇಹದೊಂದಿಗೆ ಎಸ್‌ಪಿ ಕಚೇರಿ ಎದುರು ಕುಟುಂಬಸ್ಥರ ಧರಣಿ