ಐದು ದೂರು, ಪ್ರತಿ ದೂರು… ಕೊನೆಗೆ ಮಹಿಳೆಯ ಕತ್ತು ಸೀಳಿ ಕೊಲೆ!

ದಾವಣಗೆರೆ: ಹಾಡಹಗಲೇ ಮಹಿಳೆಯ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಶೇಖರಪ್ಪ ಬಡಾವಣೆಯ ಬಿ ಬ್ಲಾಕ್‌ನಲ್ಲಿ ಶನಿವಾರ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಾಜ ನಾಯ್ಕ (47) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಜಗಳೂರು ತಾಲೂಕು ಮೂಲದ, ಶೇಖರಪ್ಪ ಬಡಾವಣೆಯಲ್ಲಿ ಮಕ್ಕಳೊಂದಿಗೆ ಲೀಸ್ ಮನೆಯಲ್ಲಿ ವಾಸವಾಗಿದ್ದ ನಾಗರತ್ನಮ್ಮ ಶಿವಲಿಂಗಪ್ಪ (50) ಹತ್ಯೆಯಾದವರು. ಗಂಡನೊಂದಿಗೆ ಮನಸ್ತಾಪದ ಹಿನ್ನೆಲೆಯಲ್ಲಿ ಮೂವರು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಾಗರತ್ನಮ್ಮ ಮತ್ತು ನಾಗರಾಜ ನಾಯ್ಕ ಹಲವು ವರ್ಷಗಳಿಂದ ಪರಿಚಿತರಾಗಿದ್ದು, ಇಬ್ಬರ … Continue reading ಐದು ದೂರು, ಪ್ರತಿ ದೂರು… ಕೊನೆಗೆ ಮಹಿಳೆಯ ಕತ್ತು ಸೀಳಿ ಕೊಲೆ!