ಫ್ರೀ ಫೈರ್ ಗೇಮ್ ಹೆಸರಿನಲ್ಲಿ ವಂಚನೆ: ಬ್ಲ್ಯಾಕ್‌ಮೇಲ್‌ಗೆ ಹೆದರಿ 13 ವರ್ಷದ ಬಾಲಕ ಆತ್ಮಹತ್ಯೆ

ಚನ್ನಗಿರಿ: ಕೈಯಲ್ಲಿ ಮೊಬೈಲ್ ಹಿಡಿದು ‘ಫ್ರೀ ಫೈರ್’ ಆಡುತ್ತಿದ್ದ 13 ವರ್ಷದ ಬಾಲಕನಿಗೆ, ಅದೇ ಗೇಮ್‌ ಕೊನೆಗೆ ಬದುಕನ್ನೇ ಕಸಿದುಕೊಳ್ಳುವಷ್ಟು ಕರಾಳವಾಗಿ ಪರಿಣಮಿಸಿದೆ. ಹೈಲೆವೆಲ್ ಗೇಮ್‌ ಐಡಿ ಕೊಡಿಸುವುದಾಗಿ ನಂಬಿಸಿ ಹಣ ಪಡೆದು, ಬಳಿಕ ಬ್ಲ್ಯಾಕ್‌ಮೇಲ್ ಹಾಗೂ ಬೆದರಿಕೆ ಹಾಕಿದ ಆರೋಪದಿಂದ ಮಾನಸಿಕವಾಗಿ ನೊಂದಿದ್ದ 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಪಾಂಡೋಮಟ್ಟಿ ಗ್ರಾಮದ ಮನೋಜ್ ಟಿ.ಆರ್. (13) ಎಂದು ಗುರುತಿಸಲಾಗಿದೆ. ಪಟ್ಟಣದ ಬಸವ ಇಂಟರ್‌ನ್ಯಾಷನಲ್ … Continue reading ಫ್ರೀ ಫೈರ್ ಗೇಮ್ ಹೆಸರಿನಲ್ಲಿ ವಂಚನೆ: ಬ್ಲ್ಯಾಕ್‌ಮೇಲ್‌ಗೆ ಹೆದರಿ 13 ವರ್ಷದ ಬಾಲಕ ಆತ್ಮಹತ್ಯೆ