ಸುದೀಪ್ ಬೀದಿಗಿಳಿಯಬೇಕು ಎಂದಿದ್ದರಲ್ಲಿ ತಪ್ಪೇನಿದೆ?, ರಾಜುಗೌಡ ಗುಬ್ಬಿ ಇದ್ದಂತೆ

ಚಿತ್ರದುರ್ಗ: ಮೀಸಲಾತಿ ಪ್ರಮಾಣವನ್ನು ಶೇ.56ಕ್ಕೆ ಹೆಚ್ಚಳ ಮಾಡಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಒತ್ತಾಯಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹೋರಾಟಕ್ಕೆ ಖಾವಿ, ಖಾದಿ ಎಲ್ಲರೂ ಬೀದಿಗಿಳಿಯಬೇಕು ಎಂದು ಹೇಳಿದರು. ನಟ ಕಿಚ್ಚ ಸುದೀಪ್ ಅವರು ಕೂಡ ಮೀಸಲಾತಿ ಹೋರಾಟಕ್ಕೆ ಬೀದಿಗಿಳಿಯಬೇಕು ಎಂದು ನಾನು ಹೇಳಿದ್ದೇನೆ, ಅದರಲ್ಲಿ ತಪ್ಪೇನಿದೆ ಎಂದು ಉಗ್ರಪ್ಪ ಪ್ರಶ್ನಿಸಿದರು. ಮಾಜಿ ಸಚಿವ ರಾಜೂಗೌಡ ಅವರ ಹೇಳಿಕೆಗೆ ತಿರುಗೇಟು ನೀಡಿದ ಉಗ್ರಪ್ಪ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡುವ ಪ್ರವೃತ್ತಿ ನನಗಿಲ್ಲಎಂದು ಟಾಂಗ್ … Continue reading ಸುದೀಪ್ ಬೀದಿಗಿಳಿಯಬೇಕು ಎಂದಿದ್ದರಲ್ಲಿ ತಪ್ಪೇನಿದೆ?, ರಾಜುಗೌಡ ಗುಬ್ಬಿ ಇದ್ದಂತೆ