‘ಬಸವ ಮಂಟಪ’ ಕೃತಿ ವಿಕಾರ ಮನಸ್ಥಿತಿಯ ಪ್ರತಿಬಿಂಬ

ಚಿತ್ರದುರ್ಗ: ಬಸವ ಮಂಟಪ ಕೃತಿ ವಿವಾದಕ್ಕೆ ಸಂಬಂಧಿಸಿದಂತೆ ಸಾಣೇಹಳ್ಳಿ ತರಳಬಾಳು ಮಠದ ಡಾ. ಪಂಡಿತಾರಾಧ್ಯ ಶ್ರೀಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸವಣ್ಣನವರ ವ್ಯಕ್ತಿತ್ವವನ್ನು ಮಸುಕುಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ. ಬಸವಣ್ಣನವರು ಕೇವಲ ಒಬ್ಬ ವ್ಯಕ್ತಿಯಲ್ಲ. ಅವರು ಲಿಂಗಾಯತ ಧರ್ಮದ ಸಂಸ್ಥಾಪಕರು, ಭಕ್ತಿ ಭಂಡಾರಿ, ಕರ್ನಾಟಕದ ಸಾಂಸ್ಕೃತಿಕ ನಾಯಕ. ಅಂತಹ ಮಹಾನ್ ಚೇತನದ ಬಗ್ಗೆ ತೇಜೋವಧೆ ಮಾಡಲು ಹೊರಟಿರುವ ಸ್ವಯಂಘೋಷಿತ ಸಂಶೋಧಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ದುರದೃಷ್ಟಕರ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು. ಈ … Continue reading ‘ಬಸವ ಮಂಟಪ’ ಕೃತಿ ವಿಕಾರ ಮನಸ್ಥಿತಿಯ ಪ್ರತಿಬಿಂಬ