ಆ ಮಾತನ್ನು 60ನೇ ವಯಸ್ಸಿನಲ್ಲೇ ಹೇಳಿದ್ದೆ: ಸಾಣೇಹಳ್ಳಿ ಮಠದ ಭವಿಷ್ಯದ ಬಗ್ಗೆ ಶ್ರೀಗಳ ಸುಳಿವು
ಚಿತ್ರದುರ್ಗ: ರಾಜಕಾರಣಿಗಳು ಹಾಗೂ ಸ್ವಾಮಿಗಳಿಗೆ ನಿವೃತ್ತಿ ಎಂಬುದಿಲ್ಲ. ಆದರೆ ಮಠದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಯೋಗ್ಯ ಉತ್ತರಾಧಿಕಾರಿಯನ್ನು ರೂಪಿಸುವುದು ಅಗತ್ಯ. ಸಾಣೇಹಳ್ಳಿ ಮಠಕ್ಕೆ ಯೋಗ್ಯ ಉತ್ತರಾಧಿಕಾರಿ ಬೇಕೆಂಬ ಆಶಯವನ್ನು ಈ ಹಿಂದೆಯೇ ವ್ಯಕ್ತಪಡಿಸಿದ್ದೆ ಎಂದು ಸಾಣೇಹಳ್ಳಿ ತರಳಬಾಳು ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಗರದ ತರಾಸು ರಂಗಮಂದಿರದಲ್ಲಿ ಆಯೋಜಿಸಿದ್ದ ತಮ್ಮ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಹಿರಿಯ ತರಳಬಾಳು ಜಗದ್ಗುರು ಶಿವಕುಮಾರ ಶ್ರೀಗಳು 60ನೇ ವಯಸ್ಸಿಗೆ ನಿವೃತ್ತಿಯಾಗಿ, 65ನೇ ವಯಸ್ಸಿನವರೆಗೆ ಸೇವಾಕಾರ್ಯ … Continue reading ಆ ಮಾತನ್ನು 60ನೇ ವಯಸ್ಸಿನಲ್ಲೇ ಹೇಳಿದ್ದೆ: ಸಾಣೇಹಳ್ಳಿ ಮಠದ ಭವಿಷ್ಯದ ಬಗ್ಗೆ ಶ್ರೀಗಳ ಸುಳಿವು
Copy and paste this URL into your WordPress site to embed
Copy and paste this code into your site to embed