ಚಿತ್ರದುರ್ಗ: ಒಳಮೀಸಲಾತಿಗೆ ಹೆಚ್ಚು ಸಹಾಯ ಮಾಡಿದವರು ಬಿ.ಎಸ್.ವೈ – ಮಾದಾರ ಚನ್ನಯ್ಯ ಶ್ರೀ

ಚಿತ್ರದುರ್ಗ: ಒಳಮೀಸಲಾತಿಗೆ ಹೆಚ್ಚು ಸಹಾಯ ಮಾಡಿದವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಎಂದು ಡಾ. ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ ಹೇಳಿದರು. ನಗರದಲ್ಲಿ ನಡೆದ ಮಾದಿಗ ಸಮಾವೇಶದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಬಸವರಾಜ ಬೊಮ್ಮಾಯಿ ಅವರು ಕೆಲಸ ಮಾಡಿದ್ದಾರೆ. “ಜೇನು ಕಚ್ಚಿದರೂ 101 ಸಮಾಜಕ್ಕೆ ನ್ಯಾಯ ಕೊಡುತ್ತೇನೆ ಎಂದು ಕೆಲಸ ಮಾಡಿದವರು ಬೊಮ್ಮಾಯಿ” ಎಂದು ಶ್ಲಾಘಿಸಿದರು. “ಶೋಷಿತ ಸಮುದಾಯದ ಮಠಗಳಿಗೆ ಅನುದಾನ ನೀಡಿದ್ದು ಬಿ.ಎಸ್.ವೈ. ಶೆಡ್‌ನಲ್ಲಿದ್ದ ಮಠಗಳಿಗೆ ಅನುದಾನ ನೀಡಿದ್ದರು. ಬೊಮ್ಮಾಯಿ ಅವರೂ ಮಠಗಳಿಗೆ … Continue reading ಚಿತ್ರದುರ್ಗ: ಒಳಮೀಸಲಾತಿಗೆ ಹೆಚ್ಚು ಸಹಾಯ ಮಾಡಿದವರು ಬಿ.ಎಸ್.ವೈ – ಮಾದಾರ ಚನ್ನಯ್ಯ ಶ್ರೀ