ಬೈಕ್ ಸೌಂಡ್ ವಿಚಾರಕ್ಕೆ ಗಲಾಟೆ: ಯುವಕನ ಬರ್ಬರ ಹತ್ಯೆ

ಬಹದ್ದೂರಘಟ್ಟ ಗ್ರಾಮದಲ್ಲಿ ಭೀಕರ ಕೊಲೆ: ಹರಿತವಾದ ಆಯುಧದಿಂದ ಇರಿದು ಯುವಕನ ಹತ್ಯೆ ಚಿತ್ರದುರ್ಗ: ತಾಲೂಕಿನ ಬಹದ್ದೂರಘಟ್ಟ ಗ್ರಾಮದಲ್ಲಿ ಬೈಕ್ ಸೌಂಡ್ ರೈಸ್ ಮಾಡಿದ್ದ ವಿಚಾರವಾಗಿ ಶುಕ್ರವಾರ ನಡೆದ ಗಲಾಟೆ ರಣಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆಯಾದ ವ್ಯಕ್ತಿಯನ್ನು ಆನಂದ್ (30) ಎಂದು ಗುರುತಿಸಲಾಗಿದೆ. ಗ್ರಾಮದಲ್ಲೇ ವಾಸು, ಅಂಜಿನಪ್ಪ, ವಿಜಯ್, ಲಕ್ಷ್ಮಣ್, ವಿಕಾಸ್ ಸೇರಿ ಒಂದು ಗುಂಪು ಹರಿತವಾದ ಹಾರಿಯಿಂದ ಆನಂದ್ ಎದೆಗೆ ಇರಿದು ಭೀಕರವಾಗಿ ಹತ್ಯೆ ಮಾಡಿದೆ ಎಂದು ಆರೋಪಿಸಲಾಗಿದೆ. ವಾಸು ಮತ್ತು ಆನಂದ್ ಕುಟುಂಬಗಳ ನಡುವೆ ಹಳೆಯ … Continue reading ಬೈಕ್ ಸೌಂಡ್ ವಿಚಾರಕ್ಕೆ ಗಲಾಟೆ: ಯುವಕನ ಬರ್ಬರ ಹತ್ಯೆ