ಹಾಲಿನ ಜತೆಗೆ ಮೊಸರಿಗೂ ಬೆಲೆ ಏರಿಕೆ ಶಾಕ್: ಲೀಟರ್‌ಗೆ ₹14 ಹೆಚ್ಚಳ
ಬೆಂಗಳೂರು: ನವೆಂಬರ್ 1ರಿಂದ ಕೇವಲ ಹಾಲಿನ ದರ ಹೆಚ್ಚಳವಾಗುವುದಿಲ್ಲ ಇದರ ಜೊತೆಗೆ ಮೊಸರಿನ ಬೆಲೆಯೂ ಕೂಡಾ 14 ರೂ. ಏರಿಕೆಯಾಗಲಿದೆ. ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಈ ಕುರಿತು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ನವೆಂಬರ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ಪ್ರತಿ ಲೀಟರ್ ಹಾಲಿಗೆ 8 ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ಹೇಳಲಾಗಿದ್ದರೂ ಹಾಲಿನ ಬ್ರಾಂಡ್‌ಗಳ ಮೇಲೆ 12 ರೂ. ವರೆಗೂ ಹೆಚ್ಚಳವಾಗುತ್ತಿದೆ. ಹಾಲಿನಲ್ಲಿನ ಕೊಬ್ಬಿನ ಆಧಾರದಲ್ಲಿ ಎಲ್ಲಾ ಬ್ರ್ಯಾಂಡ್‌ಗಳ ಹಾಲಿನ ದರವನ್ನು ಹೆಚ್ಚಿಸಲಾಗಿದೆ. … Continue reading ಹಾಲಿನ ಜತೆಗೆ ಮೊಸರಿಗೂ ಬೆಲೆ ಏರಿಕೆ ಶಾಕ್: ಲೀಟರ್‌ಗೆ ₹14 ಹೆಚ್ಚಳ
Copy and paste this URL into your WordPress site to embed
Copy and paste this code into your site to embed