ಯಲಹಂಕ : ಮುಂಬೈ–ಕೊಯಮತ್ತೂರು ರೈಲು ಇನ್ನು ಇಲ್ಲೂ ನಿಲುಗಡೆ
ಬೆಂಗಳೂರು: ಯಲಹಂಕ ಹಾಗೂ ಉತ್ತರ ಬೆಂಗಳೂರಿನ ಸಾವಿರಾರು ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಕೊನೆಗೂ ಮನ್ನಣೆ ದೊರೆತಿದೆ. ರೈಲು ಸಂಖ್ಯೆ 11013/11014 ಲೋಕಮಾನ್ಯ ತಿಲಕ್ ಟರ್ಮಿನಸ್ (ಮುಂಬೈ)–ಕೊಯಮತ್ತೂರು–ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ ರೈಲು ಇನ್ನು ಮುಂದೆ ಯಲಹಂಕ ರೈಲು ನಿಲ್ದಾಣದಲ್ಲೂ ಅಧಿಕೃತವಾಗಿ ನಿಲುಗಡೆಯಾಗಲಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಯಲಹಂಕ ಮತ್ತು ಉತ್ತರ ಬೆಂಗಳೂರಿನ ಸಾರ್ವಜನಿಕರ ಪ್ರಮುಖ ಬೇಡಿಕೆಯೊಂದು ಇದೀಗ ಈಡೇರಿರುವುದಾಗಿ … Continue reading ಯಲಹಂಕ : ಮುಂಬೈ–ಕೊಯಮತ್ತೂರು ರೈಲು ಇನ್ನು ಇಲ್ಲೂ ನಿಲುಗಡೆ
Copy and paste this URL into your WordPress site to embed
Copy and paste this code into your site to embed