ಹೊಸ ಸಿಎಂ ಬಂದ ಮೇಲೆ ಕಮಿಷನ್ ಪ್ರಮಾಣ ಶೇ. 70ಕ್ಕೆ ಹೆಚ್ಚಳ

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಂಡ ಬಳಿಕ ಸರಕಾರಿ ಕಾಮಗಾರಿಗಳ ಕಮಿಷನ್ ಪ್ರಮಾಣ ಶೇ. 60ರಿಂದ ಶೇ. 70ಕ್ಕೆ ಹೆಚ್ಚಳವಾಗಬಹುದೇ ವಿನಃ ರಾಜ್ಯದ ಜನರಿಗೆ ಯಾವುದೇ ಅನುಕೂಲ ಆಗುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಟೀಕಿಸಿದರು. ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ರಾಜದ ಡಿಸಿಎಂ ಆದವರು ಮುಖ್ಯಮಂತ್ರಿ ಆಗುತ್ತಿದ್ದಾರೆ. ಅದರಲ್ಲಿ ಏನು ವಿಶೇಷ ಇಲ್ಲ. ಡಿ.ಕೆ. ಶಿವಕುಮಾರ್ ಸಿಎಂ ಆದ ಮೇಲೆ ಸರ್ಕಾರದ ನೀತಿ ಬದಲಾವಣೆ ಆಗುವುದಿಲ್ಲ. ಬದಲಾಗಿ … Continue reading ಹೊಸ ಸಿಎಂ ಬಂದ ಮೇಲೆ ಕಮಿಷನ್ ಪ್ರಮಾಣ ಶೇ. 70ಕ್ಕೆ ಹೆಚ್ಚಳ