ಬೆಂಗಳೂರಿನಲ್ಲಿ 4ನೇ ʻಸಿಐಐ ಕರ್ನಾಟಕ ESG ಶೃಂಗಸಭೆ 2026ʼ ಯಶಸ್ವಿ

ಬೆಂಗಳೂರು: ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಕರ್ನಾಟಕ ಮತ್ತು ಸಿಐಐ-ಐಟಿಸಿ ಸುಸ್ಥಿರ ಅಭಿವೃದ್ಧಿ ಶ್ರೇಷ್ಠತಾ ಕೇಂದ್ರದ ಜಂಟಿ ಆಶ್ರಯದಲ್ಲಿ ಶುಕ್ರವಾರ ನಗರದಲ್ಲಿ 4ನೇ ಆವೃತ್ತಿಯ ಸಿಐಐ ಕರ್ನಾಟಕ ಇಎಸ್‍ಜಿ (ESG) ಶೃಂಗಸಭೆ 2026 ಅನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. “ಹವಾಮಾನ-ಸ್ಥಿರ ಮತ್ತು ಸ್ಪರ್ಧಾತ್ಮಕ ಉದ್ಯಮಗಳ ನಿರ್ಮಾಣ: ಇಎಸ್‍ಜಿ ಬದ್ಧತೆಯಿಂದ ಕ್ರಿಯಾಚರಣೆಯತ್ತ” ಎಂಬ ಪ್ರಮುಖ ಪರಿಕಲ್ಪನೆಯಡಿ ಈ ಕಾರ್ಯಕ್ರಮ ನಡೆಯಿತು. ಶೃಂಗಸಭೆಯಲ್ಲಿ ಉದ್ಯಮ ನಾಯಕರು, ನೀತಿ ನಿರೂಪಕರು ಹಾಗೂ ಪರಿಸರ ತಜ್ಞರು ಭಾಗವಹಿಸಿ ಪರಿಸರ ಸಂರಕ್ಷಣೆ, ಸಾಮಾಜಿಕ ಜವಾಬ್ದಾರಿ … Continue reading ಬೆಂಗಳೂರಿನಲ್ಲಿ 4ನೇ ʻಸಿಐಐ ಕರ್ನಾಟಕ ESG ಶೃಂಗಸಭೆ 2026ʼ ಯಶಸ್ವಿ