ನಟ ಧನ್ವೀರ್ ವಿರುದ್ಧ ಜಮೀರ್ ಅಭಿಮಾನಿಗಳ ಆಕ್ರೋಶ: ಕ್ಷಮೆಯಾಚಿಸದಿದ್ದರೆ ಮುತ್ತಿಗೆ ಹಾಕುವ ಎಚ್ಚರಿಕೆ
ಬಳ್ಳಾರಿ: ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ, ನಟ ಜೈದ್ ಖಾನ್ ಕುರಿತು ನಟ ಧನ್ವೀರ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ, ನಗರದ ಕೌಲ್ ಬಜಾರ್‌ನಲ್ಲಿ ಜಮೀರ್ ಅಭಿಮಾನಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕೌಲ್ ಬಜಾರ್‌ನ ಇರ್ಷಾದ್ ಅಲಿ ಬಾಬಾ ಮೈದಾನದಲ್ಲಿ ರೈಸ್ ಆಫ್ ಹ್ಯೂಮ್ಯಾನಿಟಿ ಟ್ರಸ್ಟ್ ಅಧ್ಯಕ್ಷ ಹಾಗೂ ಮಹಾನಗರ ಪಾಲಿಕೆ ಸದಸ್ಯ ಎನ್.ಎಂ.ಡಿ. ಆಸಿಫ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ನಟ ಧನ್ವೀರ್ ವಿರುದ್ಧ … Continue reading ನಟ ಧನ್ವೀರ್ ವಿರುದ್ಧ ಜಮೀರ್ ಅಭಿಮಾನಿಗಳ ಆಕ್ರೋಶ: ಕ್ಷಮೆಯಾಚಿಸದಿದ್ದರೆ ಮುತ್ತಿಗೆ ಹಾಕುವ ಎಚ್ಚರಿಕೆ
Copy and paste this URL into your WordPress site to embed
Copy and paste this code into your site to embed