ಲಾರಿ–ಟ್ಯಾಂಕರ್ ಡಿಕ್ಕಿಗೆ ಹೊತ್ತಿ ಉರಿದ ವಾಹನಗಳು, ಚಾಲಕ ಸಾವು

ರಾಷ್ಟ್ರೀಯ ಹೆದ್ದಾರಿ 150ಎಯಲ್ಲಿ ಭೀಕರ ರಸ್ತೆ ಅಪಘಾತ; ಲಾರಿ ಚಾಲಕ ದೀಕ್ಷಿತ್ ಮೃತ್ಯು ಬಳ್ಳಾರಿ: ಜಿಲ್ಲೆಯ ಗಡಿಭಾಗದಲ್ಲಿರುವ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಡಿ. ಹಿರೇಹಾಳ್ ಮಂಡಲ ವ್ಯಾಪ್ತಿಯ ಜಾಜರಕಲ್ ಟೋಲ್ ಪ್ಲಾಜಾ ಸಮೀಪ ಇಂದು (ಬುಧವಾರ) ನಸುಕಿನಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಲಾರಿ ಚಾಲಕನೊಬ್ಬ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಬಳ್ಳಾರಿ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 150ಎಯಲ್ಲಿ ಈ ಅಪಘಾತ ಸಂಭವಿಸಿದ್ದು, ರಸ್ತೆ ಬದಿಯಲ್ಲಿ ನಿಂತಿದ್ದ ಸಿಮೆಂಟ್ ಟ್ಯಾಂಕರ್‌ಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳಿಗೆ … Continue reading ಲಾರಿ–ಟ್ಯಾಂಕರ್ ಡಿಕ್ಕಿಗೆ ಹೊತ್ತಿ ಉರಿದ ವಾಹನಗಳು, ಚಾಲಕ ಸಾವು