ಬಳ್ಳಾರಿ ಚಲೋ: 8ನೇ ದಿನವೂ ಭರ್ಜರಿ ಜನಬೆಂಬಲ
ಬಳ್ಳಾರಿ: ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಎಂಟನೇ ದಿನವೂ ಭರ್ಜರಿ ಜನಬೆಂಬಲದೊಂದಿಗೆ ಮುಂದುವರಿಯಿತು. ಮಂಗಳವಾರ ಸಂಡೂರು ತಾಲ್ಲೂಕಿನ ಹಳೇ ದರೋಜಿಯಿಂದ ಕುಡುತಿನಿವರೆಗೆ ಸುಮಾರು 14 ಕಿ.ಮೀ. ಪಾದಯಾತ್ರೆ ನಡೆಯಿತು. ಬೆಳಿಗ್ಗೆ 8ಕ್ಕೆ ಆರಂಭವಾದ ಯಾತ್ರೆ ತಿಮ್ಮಾಪುರ ಮಾರ್ಗವಾಗಿ ಸಾಗಿದ್ದು, ಸಂಜೆ 7ರ ಸುಮಾರಿಗೆ ಕುಡುತಿನಿ ತಲುಪಿತು. ಮಾರ್ಗಮಧ್ಯೆ ತಿಮ್ಮಾಪುರದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸಾರ್ವಜನಿಕರು ಅದ್ಧೂರಿ ಸ್ವಾಗತ ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಿ.ಟಿ. ರವಿ, ಬಿ. … Continue reading ಬಳ್ಳಾರಿ ಚಲೋ: 8ನೇ ದಿನವೂ ಭರ್ಜರಿ ಜನಬೆಂಬಲ
Copy and paste this URL into your WordPress site to embed
Copy and paste this code into your site to embed