ಪ್ರಿಯಕರನಿಗಾಗಿ ಪತಿಯನ್ನೇ ಹೂತು ಹಾಕಿದ ಪತ್ನಿ: 6 ತಿಂಗಳ ಬಳಿಕ ಬಯಲಾದ ಕೊಲೆ ರಹಸ್ಯ

ಚಿಕ್ಕೋಡಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಕೊಲೆ ಮಾಡಿ ಹೊಲದಲ್ಲಿ ಹೂತುಹಾಕಿದ್ದ ಪ್ರಕರಣ ತಾಲೂಕಿನ ಖಡಕಲಾಟದಲ್ಲಿ 6 ತಿಂಗಳ ಬಳಿಕ ಬೆಳಕಿಗೆ ಬಂದಿದೆ. ಖಡಕಲಾಟದ ರಾಘು ಸಿದ್ದಪ್ಪ ಗಾವಡೆ (38) ಕೊಲೆಯಾದ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಬಂಗಾರಿ (32) ಹಾಗೂ ಆಕೆಯ ಪ್ರಿಯಕರ ನಿಪ್ಪಾಣಿ ತಾಲೂಕಿನ ಬೇನಾಡಿ ಗ್ರಾಮದ ರಾಮಾ ಮಾಯಪ್ಪ ರಾಣಗೆ (40) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿವರ: ಅತಿಯಾಗಿ ಮದ್ಯಪಾನ ಮಾಡುತ್ತಿದ್ದ ರಾಘು ಆಗಾಗ ಮನೆಗೆ … Continue reading ಪ್ರಿಯಕರನಿಗಾಗಿ ಪತಿಯನ್ನೇ ಹೂತು ಹಾಕಿದ ಪತ್ನಿ: 6 ತಿಂಗಳ ಬಳಿಕ ಬಯಲಾದ ಕೊಲೆ ರಹಸ್ಯ