ನಾಯಿ ಉಳಿಸಲು ಹೋಗಿ ತಾಯಿ ಕಳೆದುಕೊಂಡ ಮಗ

ಬೆಳಗಾವಿ: ಮಗನ ಬೈಕ್ ಹಿಂಬದಿಯಲ್ಲಿ ಕುಳಿತು ಮನೆ ಕಡೆ ಬರುತ್ತಿದ್ದ ತಾಯಿ, ಕ್ಷಣಾರ್ಧದಲ್ಲಿ ನಡೆದ ಅಪಘಾತದಲ್ಲಿ ಮಗನ ಕಣ್ಣೆದುರೇ ಪ್ರಾಣ ಕಳೆದುಕೊಂಡ ಕರುಣಾಜನಕ ಘಟನೆ ಗುರುವಾರ ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದ ಬಳಿ ನಡೆದಿದೆ. ಮೃತರನ್ನು ಶಾಂತವ್ವ ಕಲ್ಮಠ ಎಂದು ಗುರುತಿಸಲಾಗಿದೆ. ಅವರ ಪುತ್ರ ಮಹಾಂತೇಶ ಕಲ್ಮಠ ಅವರು ತಾಯಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಪಂತ ಬಾಳೇಕುಂದ್ರಿಯಿಂದ ಮಹಾಂತೇಶನಗರ ಕಡೆ ಬರುತ್ತಿದ್ದರು. ಸಾಂಬ್ರಾ ಸಮೀಪ ಬೀದಿ ನಾಯಿ ಅಡ್ಡ ಬಂದಿದೆ. ಪ್ರಾಣಿಯ ಜೀವ ಉಳಿಸಲು ಮಹಾಂತೇಶ ತಕ್ಷಣ ಬ್ರೇಕ್ … Continue reading ನಾಯಿ ಉಳಿಸಲು ಹೋಗಿ ತಾಯಿ ಕಳೆದುಕೊಂಡ ಮಗ