ಬೆಳಗಾವಿ: ನಾಡದ್ರೋಹಿ ಶುಭಂ ಶೆಳಕೆಗೆ ನ್ಯಾಯಾಂಗ ಬಂಧನ
ಬೆಳಗಾವಿ: ನ್ಯಾಯಾಲಯಕ್ಕೆ ನಿಗದಿತ ಅವಧಿಯಲ್ಲಿ ಹಾಜರಾಗದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದ ಎಂಇಎಸ್ ನಾಯಕ ಶುಭಂ ವಿಕ್ರಾಂತ ಶೆಳಕೆ ಮತ್ತು ಮನೋಹರ್ ಅಪ್ಪಾಜಿ ಹುಂದ್ರೆ ಅವರನ್ನು ಬೆಳಗಾವಿಯ ನ್ಯಾಯಾಲಯವು 2026ರ ನವೆಂಬರ್ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಬೆಳಗಾವಿಯ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಸಂಖ್ಯೆ 12/2025 ಹಾಗೂ ಬೆಳಗಾವಿಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಎಸ್‌ಸಿ ನಂ. 285/2025 ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬೆಳವಣಿಗೆ ನಡೆದಿದೆ. ಪ್ರಕರಣದ ವಿಚಾರಣೆಗೆ ನಿಗದಿಪಡಿಸಿದ್ದ ಅವಧಿಯಲ್ಲಿ ನ್ಯಾಯಾಲಯಕ್ಕೆ … Continue reading ಬೆಳಗಾವಿ: ನಾಡದ್ರೋಹಿ ಶುಭಂ ಶೆಳಕೆಗೆ ನ್ಯಾಯಾಂಗ ಬಂಧನ
Copy and paste this URL into your WordPress site to embed
Copy and paste this code into your site to embed