ಪ್ರಿಯಕರನ ಮೇಲಿನ ವ್ಯಾಮೋಹ; ಮಗನ ಕೊಲೆಗೆ ತಾಯಿಯೇ ಸಂಚು!
ಬೆಳಗಾವಿ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಯುವಕನ ಶವ ಪತ್ತೆಯಾದ ಪ್ರಕರಣವನ್ನು ಮಾಳಮಾರುತಿ ಠಾಣೆ ಪೊಲೀಸರು ಭೇದಿಸಿದ್ದಾರೆ. ಮೃತರು ಬೆಂಗಳೂರಿನ ವಿಜಯ ನಾರಾಯಣ್ ಎಂದು ಗುರುತಿಸಲಾಗಿದೆ. ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಅವರ ತಾಯಿ ಮೀನಾ ನಾರಾಯಣ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ ಸೋಮವಾರ ತಿಳಿಸಿದರು. ಮೀನಾ ಅವರ ಕಾರು ಚಾಲಕ, ಮಹಾರಾಷ್ಟ್ರದ ಇಚಲಕರಂಜಿ ಮೂಲದ ರಾಕೇಶ್ ಜಾಮೂನಿ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ. ಕೊಲೆಗೆ … Continue reading ಪ್ರಿಯಕರನ ಮೇಲಿನ ವ್ಯಾಮೋಹ; ಮಗನ ಕೊಲೆಗೆ ತಾಯಿಯೇ ಸಂಚು!
Copy and paste this URL into your WordPress site to embed
Copy and paste this code into your site to embed