ಬೆಳಗಾವಿ ಅವಿಭಾಜ್ಯ ಅಂಗ ಠರಾವ್: ಪಾಲಿಕೆ ಆಯುಕ್ತರಿಗೆ ಪ್ರಾದೇಶಿಕ ಆಯುಕ್ತರ ಪತ್ರ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ಗೊತ್ತುವಳಿಯನ್ನು ಅಂಗೀಕರಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಕಳೆದ ದಿ. 8 ರಂದು ಈ ಪತ್ರವು ಪಾಲಿಕೆ ಆಯುಕ್ತರಿಗೆ ರವಾನೆಯಾಗಿದೆ. ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಲು ಬೆಳಗಾವಿ ಮಹಾನಗರ ಪಾಲಿಕೆಗೆ ನಿರ್ದೇಶನ ನೀಡುವಂತೆ ಕೋರಿ ಗಡಿನಾಡು ಕನ್ನಡಿಗರ ಸೇನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯು ಸಲ್ಲಿಸಿದ ಮನವಿಗಳನ್ನು ಉಲ್ಲೇಖಿಸಿ ಈ ಪತ್ರ ರವಾನಿಸಲಾಗಿದೆ. ಗಡಿನಾಡು … Continue reading ಬೆಳಗಾವಿ ಅವಿಭಾಜ್ಯ ಅಂಗ ಠರಾವ್: ಪಾಲಿಕೆ ಆಯುಕ್ತರಿಗೆ ಪ್ರಾದೇಶಿಕ ಆಯುಕ್ತರ ಪತ್ರ