ಜಮೀನ ವಿವಾದ: ಇಬ್ಬರ ಕೊಲೆ, ಬಾಲಕಿಯ ಧೈರ್ಯದಿಂದ ಜೀವದಾನ

ಬೆಳಗಾವಿ: ಆಸ್ತಿ ಹಂಚಿಕೆಯಾಗಿದ್ದ ಜಮೀನಿನ ‘ಚೆಕ್‌ಬಂದಿ’ಗೆ ಬರಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಒಂಬತ್ತು ಮಂದಿ ದುಷ್ಕರ್ಮಿಗಳು ತಡರಾತ್ರಿ ಮನೆಗೆ ನುಗ್ಗಿ ಇಬ್ಬರು ಸಹೋದರರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ನುಗ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಲಗಮಪ್ಪ ರಾಮಣ್ಣನವರ್ (32) ಮತ್ತು ಬಸಪ್ಪ ರಾಮಣ್ಣನವರ್ (38) ಕೊಲೆಯಾದವರು. ಮನೆಯಲ್ಲಿದ್ದ ಬಾಲಕ, ಬಾಲಕಿ ಹಾಗೂ ವೃದ್ಧ ಸೇರಿದಂತೆ ಐವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ಮನೆಯ ಹಿರಿಯ ಮಗ ಯಲ್ಲಪ್ಪ … Continue reading ಜಮೀನ ವಿವಾದ: ಇಬ್ಬರ ಕೊಲೆ, ಬಾಲಕಿಯ ಧೈರ್ಯದಿಂದ ಜೀವದಾನ