ಗಡಿಯಲ್ಲಿ ಮತ್ತೆ ಕನ್ನಡ ಕಿಡಿ; ಪಾಲಿಕೆ ಠರಾವ್‌ಗೆ ಜೂನ್ 2 ಗಡುವು
ಬೆಳಗಾವಿ: “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಗಡಿವಿವಾದದಲ್ಲಿ ಮಹಾಜನ ವರದಿಯೇ ಅಂತಿಮ” ಎಂಬ ಠರಾವ್ ಅಂಗೀಕರಿಸಬೇಕು ಎಂಬ ಆಗ್ರಹ ಮಂಗಳವಾರ ನಗರದಲ್ಲಿ ಮತ್ತೆ ಕನ್ನಡ ಹೋರಾಟದ ಕಿಡಿ ಹೊತ್ತಿಸಿತು. ಪಾಲಿಕೆಗೆ ಮುತ್ತಿಗೆ ಹಾಕಲು ಹೊರಟಿದ್ದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದ ಸೇರಿದಂತೆ ಕನ್ನಡ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಆರ್‌ಟಿಒ ವೃತ್ತದ ಬಳಿ ತಡೆದು ವಶಕ್ಕೆ ಪಡೆದರು. ಈ ವೇಳೆ ರಸ್ತೆ ತಡೆ, ಘೋಷಣೆ, ಪೊಲೀಸ್ ವಾಹನದ ಎದುರು ಧರಣಿ, ಕಾರ್ಯಕರ್ತರನ್ನು ಎಳೆದು … Continue reading ಗಡಿಯಲ್ಲಿ ಮತ್ತೆ ಕನ್ನಡ ಕಿಡಿ; ಪಾಲಿಕೆ ಠರಾವ್‌ಗೆ ಜೂನ್ 2 ಗಡುವು
Copy and paste this URL into your WordPress site to embed
Copy and paste this code into your site to embed